ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಮೊದಲ ತಿರುಮುರೈ
136 ದಶಕಗಳು, 1469 ವಚನಗಳು, 88 ದೇವಸ್ಥಾನಗಳು
001 ತಿರುಪ್ಪಿರಮಬುರಂ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:11 ವಚನ : ನಟ್ಟಬಾಡೈ

அருநெறியமறை வல்லமுனியகன் பொய்கையலர்மேய
பெருநெறியபிர மாபுரமேவிய பெம்மானிவன்றன்னை
ஒருநெறியமனம் வைத்துணர்ஞானசம் பந்தன்னுரைசெய்த
திருநெறியதமிழ் வல்லவர்தொல்வினை தீர்தல்எளிதாமே.

ಅರುನೆಱಿಯಮಱೈ ವಲ್ಲಮುನಿಯಹನ್ ಪೊಯ್ಗೈಯಲರ್ಮೇಯ
ಪೆರುನೆಱಿಯಬಿರ ಮಾಬುರಮೇವಿಯ ಪೆಮ್ಮಾನಿವಂಡ್ರನ್ನೈ
ಒರುನೆಱಿಯಮನಂ ವೈತ್ತುಣರ್ಞಾನಸಂ ಪಂದನ್ನುರೈಸೆಯ್ದ
ತಿರುನೆಱಿಯದಮಿೞ್ ವಲ್ಲವರ್ದೊಲ್ವಿನೈ ತೀರ್ದಲ್ಎಳಿದಾಮೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಕುರಲಿಸೈ: ೧. ತರುಮಬುರಂ ಪ. ಸುವಾಮಿನಾದನ್, ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
೨. ಎಂ. ಎಂ. ತಂಡಬಾಣಿ ತೇಸಿಹರ್, ತಮಿೞ್ನಾಡು
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ಅಪೂರ್ವವೂ, ಹಿರಿಮೆಯಿಂದ ಕೂಡಿದುದೂ ಆದ ಶಾಸ್ತ್ರಗಳನ್ನು
ಜಗತ್ತಿಗೆ ಉಂಟು ಮಾಡುವ ವೇದಗಳನ್ನು ಬಲ್ಲಂತಹ ಬ್ರಹ್ಮನಿಂದ
ಸೃಷ್ಟಿಸಲ್ಪಟ್ಟ, ಶ್ರೇಷ್ಠವಾದ ಹೂಗಳ ಕೊಳದಲ್ಲಿ ತಾವರೆಗಳನ್ನು
ಹೊಂದಿರುವಂತಹ ಬ್ರಹ್ಮಪುರದಲ್ಲಿ ವಾಸಿಸುವಂತಹ ಮುಕ್ತಿಯ
ಮಾರ್ಗಕ್ಕೆ ಸೇರಿಸುವ ಮೊದಲಿಗನನ್ನು, ಏಕಾಗ್ರತೆಯಿಂದಲೂ,
ಒಂದೇ ಭಾವದಿಂದಲೂ ಕೂಡಿರುವಂತಹ ಮನಸ್ಸನ್ನು ಬೇರ್ಪಡಿಸದೆ
ತನ್ಮಯತೆಯಿಂದ ತಿಳಿಸುವ ಜ್ಞಾನ ಸಂಬಂಧರು ಮಂಗಳಾಶಾಸನ ಮಾಡಿ
ಕೃಪೆಗೆಯ್ದ ದಿವ್ಯ ಶಾಸ್ತ್ರವಾಗಿರುವಂತಹ ಶ್ರೇಷ್ಠ ಮಾರ್ಗವನ್ನುಳ್ಳ
ತಮಿಳಿನಲ್ಲಿ ಹಾಡಿರುವ ಈ ದಿವ್ಯ ದೇಶವನ್ನು ಹಾಡಬಲ್ಲವರ
ಹಳೆಯ ಪಾಪಗಳೆಲ್ಲವೂ ಕಳೆದು ಹೋಗುವುವೋ!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010
சிற்பி