ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ತಿರುಮಾಳಿಹೈತ್ ತೇವರ್ - ಕೋಯಿಲ್ - ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:1 ವಚನ : ಪಂಜಮಂ

ஒளிவளர் விளக்கே உலப்பிலா ஒன்றே
    உணர்வுசூழ் கடந்ததோர் உணர்வே
தெளிவளர் பளிங்கின் திரள்மணிக் குன்றே
    சித்தத்துள் தித்திக்குந் தேனே
அளிவளர் உள்ளத் தானந்தக் கனியே
    அம்பலம் ஆடரங் காக
வெளிவளர் தெய்வக் கூத்துகந் தாயைத்
    தொண்டனேன் விளம்புமா விளம்பே.

ಒಳಿವಳರ್ ವಿಳಕ್ಕೇ ಉಲಪ್ಪಿಲಾ ಒಂಡ್ರೇ
ಉಣರ್ವುಸೂೞ್ ಕಡಂದದೋರ್ ಉಣರ್ವೇ
ತೆಳಿವಳರ್ ಪಳಿಂಗಿನ್ ತಿರಳ್ಮಣಿಕ್ ಕುಂಡ್ರೇ
ಸಿತ್ತತ್ತುಳ್ ತಿತ್ತಿಕ್ಕುನ್ ದೇನೇ
ಅಳಿವಳರ್ ಉಳ್ಳತ್ ತಾನಂದಕ್ ಕನಿಯೇ
ಅಂಬಲಂ ಆಡರಙ್ ಕಾಹ
ವೆಳಿವಳರ್ ತೆಯ್ವಕ್ ಕೂತ್ತುಹನ್ ದಾಯೈತ್
ತೊಂಡನೇನ್ ವಿಳಂಬುಮಾ ವಿಳಂಬೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ತಿರುಮಾಳಿಗೈ ತ್ತೇವರ್

ಅನುಗ್ರಹಿಸಿದ
ತಿರುವಿಸೈಪ್ಪಾ
1. ಕೋಯಿಲ್ - ‘ಒಳಿವಳರ್ವಿಳಕ್ಕೆ’

ಪ್ರಕೃತಿ ಸಹಜವಾದ ಬೆಳಕು ಪ್ರತಿದಿನವೂ ವೃದ್ಧಿ ಹೊಂದುವ
ಜ್ಯೋತಿರ್ಮಯನಾದವನೇ ! ಎಂದಿಗೂ ವಿನಾಶವಿಲ್ಲದ
ಎಣೆಯಿಲ್ಲದ ಪರತತ್ತ್ವವೇ! ಜೀವಜ್ಞಾನವನ್ನು ಮೀರಿದ
ಅದ್ವಿತೀಯ ಜ್ಞಾನ ಸ್ವರೂಪನೇ! ಪರಿಶುದ್ಧವಾದ ಸ್ಫಟಿಕದ
ರಾಶಿಯ ಸುಂದರ ಪರ್ವತವೆ! ಶಿವಭಕ್ತರ ಮನಸ್ಸಿನಲ್ಲಿ
ಸವಿಯನ್ನುಂಟುಮಾಡುವ ಜೇನೇ! ಸಾಮಾನ್ಯವಾದ ಎಲ್ಲೆಯ
ಮೀರಿ ಪರಮಾತ್ಮನಲ್ಲಿ ಆತ್ಮಸಂಗಾತಗೊಂಡಿರುವ
ಅಂತರಂಗದಲ್ಲಿ ಮಹದಾನಂದವನ್ನು ನೀಡುವ ಫಲಪ್ರದನೇ!
ಪೊನ್ನಂಬಲವನ್ನು (ಚಿದಂಬರದ ಶಿವದೇವಾಲಯ) ತನ್ನ
ನೃತ್ಯ ಪ್ರದರ್ಶಿಸುವ ರಂಗಸ್ಥಳವನ್ನಾಗಿ ಮಾಡಿಕೊಂಡು
ಭಕ್ತರ ಕಾಣ್ಕೆಗೆ ಕಾಣಸಿಗುವ, ಕೃಪಾನೃತ್ಯವನ್ನು
ಅತ್ಯಾಸಕ್ತಿಯಿಂದ ಪ್ರದರ್ಶಿಸುವ ನಿನ್ನನ್ನು, ನಿನ್ನ ಕಿಂಕರನಾದ
ನಾನು ಹೊಗಳುವಂತೆ, ನೀನು ಪವಿತ್ರಾತ್ಮದಿಂದ ನನಗೆ ಕರುಣಿಸು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி