ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ಕೋಯಿಲ್ - ’ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:10 ವಚನ : ಪಂಜಮಂ

மடங்கலாய்க் கனகன் மார்புகீண் டானுக்
    கருள்புரி வள்ளலே மருளார்
இடங்கொள்முப் புரம்வெந் தவியவை திகத்தேர்
    ஏறிய ஏறுசே வகனே
அடங்கவல் லரக்கன் அரட்டிரு வரைக்கீழ்
    அடர்த்தபொன் னம்பலத் தரசே
விடங்கொள்கண் டத்தெம் விடங்கனே உன்னைத்
    தொண்டனேன் விரும்புமா விரும்பே.?

ಮಡಂಗಲಾಯ್ಕ್ ಕನಹನ್ ಮಾರ್ಬುಹೀಣ್ ಟಾನುಕ್
ಕರುಳ್ಬುರಿ ವಳ್ಳಲೇ ಮರುಳಾರ್
ಇಡಂಗೊಳ್ಮುಪ್ ಪುರಮ್ವೆನ್ ದವಿಯವೈ ತಿಹತ್ತೇರ್
ಏಱಿಯ ಏಱುಸೇ ವಹನೇ
ಅಡಂಗವಲ್ ಲರಕ್ಕನ್ ಅರಟ್ಟಿರು ವರೈಕ್ಕೀೞ್
ಅಡರ್ತ್ತಬೊನ್ ನಂಬಲತ್ ತರಸೇ
ವಿಡಂಗೊಳ್ಗಣ್ ಟತ್ತೆಂ ವಿಡಂಗನೇ ಉನ್ನೈತ್
ತೊಂಡನೇನ್ ವಿರುಂಬುಮಾ ವಿರುಂಬೇ.?
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ನರಸಿಂಹ ಮೂರ್ತಿಯಾಗಿ ಹಿರಣ್ಯಕಶಿಪುವಿನ ಎದೆಯನ್ನು
ಉಗುರಿನಿಂದ ಸೀಳಿದ ವಿಷ್ಣುವಿಗೆ ಕೃಪೆದೋರಿದ ಉದಾರಿಯೆ!
ಮೋಹ, ಅಜ್ಞಾನವನ್ನುಳ್ಳ ಅಸುರರ ವಾಸಸ್ಥಳವಾಗಿರುವ (ತ್ರಿಪುರ)
ಮೂರು ಗೋಡೆಗಳನ್ನು ಸುಟ್ಟು ಭಸ್ಮಮಾಡುವಂತೆ ವೇದಗಳಾದ
ಕುದುರೆಗಳನ್ನು ಬಿಗಿಯಲ್ಪಟ್ಟ ರಥದಲ್ಲಿ ಹತ್ತಿದ ಬಸವನನ್ನು
ವಾಹವನ್ನಾಗಿಯುಳ್ಳ ವೀರನೆ ! ಬಲಿಷ್ಠನಾದ ರಾಕ್ಷಸ ರಾವಣನ
ಗರ್ವವನ್ನು ನಾಶಗೊಳಿಸುವಂತೆ ಶ್ರೇಷ್ಠ ಕೈಲಾಸ ಪರ್ವತದಡಿ
ಆತನನ್ನು ಹಿಂಸಿಸಿದ ಪೊನ್ನಂಬಲದ ಅರಸನೆ! ವಿಷಕಂಠನೆ
ನಮ್ಮ ಸೌಂದರನೆ ! ನಿನ್ನನ್ನು ಕಿಂಕರನಾದ ನಾನು ಇಚ್ಛಿಸುವಂತೆ
ನೀನು ಪವಿತ್ರ ಮನದಿಂದ ದಯಪಾಲಿಸುವವನಾಗು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி