ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ತಿರುಮಾಳಿಹೈತ್ ತೇವರ್ - ಕೋಯಿಲ್ - ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:3 ವಚನ : ಪಂಜಮಂ

தற்பரம் பொருளே சசிகண்ட சிகண்டா
    சாமகண் டா அண்ட வாணா
நற்பெரும் பொருளாய் உரைகலந் துன்னை
    என்னுடை நாவினால் நவில்வான்
அற்பன்என் உள்ளத் தளவிலா உன்னைத்
    தந்தபொன் னம்பலத் தரசே
கற்பமாய் உலகாய் அல்லைஆ னாயைத்
    தொண்டனேன் கருதுமா கருதே.

ತಱ್ಪರಂ ಪೊರುಳೇ ಸಸಿಹಂಡ ಸಿಹಂಡಾ
ಸಾಮಹಣ್ ಟಾ ಅಂಡ ವಾಣಾ
ನಱ್ಪೆರುಂ ಪೊರುಳಾಯ್ ಉರೈಹಲನ್ ದುನ್ನೈ
ಎನ್ನುಡೈ ನಾವಿನಾಲ್ ನವಿಲ್ವಾನ್
ಅಱ್ಪನ್ಎನ್ ಉಳ್ಳತ್ ತಳವಿಲಾ ಉನ್ನೈತ್
ತಂದಬೊನ್ ನಂಬಲತ್ ತರಸೇ
ಕಱ್ಪಮಾಯ್ ಉಲಹಾಯ್ ಅಲ್ಲೈಆ ನಾಯೈತ್
ತೊಂಡನೇನ್ ಕರುದುಮಾ ಕರುದೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

‘ತತ್’ ಎಂಬ ಪದದ ಮೂಲಕ ಸೂಚಿಸಲ್ಪಡುವ ಶ್ರೇಷ್ಠವಸ್ತುವೆ!
ಚಂದ್ರನನ್ನು ಜಟೆಯಲ್ಲಿ ಧರಿಸಿದವನೆ ! ಸಾಮವೇದವನ್ನು ಹಾಡುವ
ಕಂಠಸಿರಿಯನ್ನುಳ್ಳವನೆ ! ಚಿದಾಕಾಶದಲ್ಲಿ ಜೀವಿಸುವವನೆ !
ಅಲ್ಲಿ ಶ್ರೇಷ್ಠ ಪರವಸ್ತುವಾಗಿರುವವನೆ ! ನನಗೆ ತಿಳಿದ ನುಡಿಗಳಿಂದ
ನಿನ್ನನ್ನು ನನ್ನ ಜಿಹ್ವೆಯಿಂದ ಹೊಗಳುವಂತೆ ನನ್ನ ಕಿರಿಯ ಅಂತರಂಗದಲ್ಲಿ
ಸೀಮಾತೀತನಾದ ನಿನ್ನನ್ನು ನೆಲೆಗೊಳಿಸಿರುವ ಪೊನ್ನಂಬಲದಲ್ಲಿ
ನೃತ್ಯವನ್ನಾಡುವ ಪ್ರಭುವೆ ! ಯುಗ ಯುಗಾಂತರದಿಂದಲೂ,
ಆ ಯುಗದ ಎಲ್ಲೆಯೊಳಗೆ ತೋರಿ ಮರೆಯಾಗುವ ವಸ್ತುವಿನಂತೆಯೂ,
ಅವುಗಳಿಂದ ಬೇರ್ಪಟ್ಟವನಾಗಿ ಇರುವ ನಿನ್ನನ್ನು ಕಿಂಕರನಾದ
ನಾನು ಧ್ಯಾನಿಸುವಂತೆ ನನಗೆ ಆತ್ಮಬಲವನ್ನು ನೀಡುವಂತಹವನಾಗು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி