ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ಕೋಯಿಲ್ - ’ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:5 ವಚನ : ಪಂಜಮಂ

கோலமே மேலை வானவர் கோவே
    குணங்குறி இறந்ததோர் குணமே
காலமே கங்கை நாயகா எங்கள்
    காலகாலா காம நாசா
ஆலமே அமுதுண் டம்பலம் செம்பொற்
    கோயில்கொண் டாடவல் லானே
ஞாலமே தமியேன் நற்றவத் தாயைத்
    தொண்டனேன் நணுகுமா நணுகே.

ಕೋಲಮೇ ಮೇಲೈ ವಾನವರ್ ಕೋವೇ
ಕುಣಂಗುಱಿ ಇಱಂದದೋರ್ ಕುಣಮೇ
ಕಾಲಮೇ ಕಂಗೈ ನಾಯಹಾ ಎಂಗಳ್
ಕಾಲಹಾಲಾ ಕಾಮ ನಾಸಾ
ಆಲಮೇ ಅಮುದುಣ್ ಟಂಬಲಂ ಸೆಂಬೊಱ್
ಕೋಯಿಲ್ಗೊಣ್ ಟಾಡವಲ್ ಲಾನೇ
ಞಾಲಮೇ ತಮಿಯೇನ್ ನಟ್ರವತ್ ತಾಯೈತ್
ತೊಂಡನೇನ್ ನಣುಹುಮಾ ನಣುಹೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ಕಿಂಕರರಿಗಾಗಿ ಅವರ ಇಚ್ಛಾನುಸಾರವಾಗಿ ರೂಪಧರಿಸುವವನೆ!
ಶ್ರೇಷ್ಠ ದೇವರುಗಳಲ್ಲಿ ನಾಯಕನೇ ! ನಡತೆ ಹಾಗೂ ರೂಪಗಳೂ
ಶೂನ್ಯವಾಗಿರುವುದನ್ನೇ ನಡತೆಯಾಗಿ ಉಳ್ಳವನೆ ! ಕಾಲವನ್ನು
ನಿನ್ನಾಧಿಪತ್ಯದಲ್ಲಿರಿಸಿದವನೆ ! ಗಂಗೆಯ ಪತಿಯೇ! ನಮಗೆ ಒಡೆಯನಾಗಿದ್ದು
ಕಾಲನಿಗೇ ಕಾಲನಾಗಿ ಇರುವವನೆ ! ಮನ್ಮಥನನ್ನು ಸಂಹರಿಸಿದವನೆ !
ವಿಷವನ್ನೇ ಅಮೃತದಂತೆ ಉಂಡು ನೃತ್ಯವನ್ನಾಡುವ ಸ್ಥಳವನ್ನು ಹೊನ್ನಿನ
ದೇವಾಲಯವಾಗಿ ತಿಳಿದು ನೃತ್ಯವನ್ನು ಪ್ರದರ್ಶಿಸುವುದರಲ್ಲಿ ಪ್ರವೀಣನೆ !
ವಿಶ್ವರೂಪಿಯೇ ! ತನ್ನ ಪರಿವೆಯೇ ಇಲ್ಲದೆ ಭಕ್ತನ ಶ್ರೇಷ್ಠ ತಪಸ್ಸನ್ನು
ಹೊಂದಿರುವ ನಿನಗೆ ಕಿಂಕರನಾಗಿ ನಿನ್ನ ಬಳಿಗೆ ತಲುಪುವಂತೆ ನಿನ್ನ
ಪವಿತ್ರ ಮನಸ್ಸಿನಿಂದ ಕೃಪೆ ನೀಡುವವನಾಗು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி