ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ಕೋಯಿಲ್ - ’ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:6 ವಚನ : ಪಂಜಮಂ

நீறணி பவளக் குன்றமே நின்ற
    நெற்றிக்கண் உடையதோர் நெருப்பே
வேறணி புவன போகமே யோக
    வெள்ளமே மேருவில் வீரா
ஆறணி சடைஎம் அற்புதக் கூத்தா
    அம்பொன்செய் அம்பலத் தரசே
ஏறணி கொடிஎம் ஈசனே உன்னைத்
    தொண்டனேன் இசையுமா றிசையே.

ನೀಱಣಿ ಪವಳಕ್ ಕುಂಡ್ರಮೇ ನಿಂಡ್ರ
ನೆಟ್ರಿಕ್ಕಣ್ ಉಡೈಯದೋರ್ ನೆರುಪ್ಪೇ
ವೇಱಣಿ ಪುವನ ಪೋಹಮೇ ಯೋಹ
ವೆಳ್ಳಮೇ ಮೇರುವಿಲ್ ವೀರಾ
ಆಱಣಿ ಸಡೈಎಂ ಅಱ್ಪುದಕ್ ಕೂತ್ತಾ
ಅಂಬೊನ್ಚೆಯ್ ಅಂಬಲತ್ ತರಸೇ
ಏಱಣಿ ಕೊಡಿಎಂ ಈಸನೇ ಉನ್ನೈತ್
ತೊಂಡನೇನ್ ಇಸೈಯುಮಾ ಱಿಸೈಯೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ವಿಭೂತಿಯನ್ನು ಧರಿಸಿದ ಕೆಂಬಣ್ಣದ ಹವಳ ಪರ್ವತದಂತಿರುವವನೆ!
ಶಾಶ್ವತವಾದ ಹಣೆಗಣ್ಣನ್ನುಳ್ಳ ಅಗ್ನಿಯ ವರ್ಣದವನೆ ! ಹಲವಾರು
ಬಗೆಯ ಲೌಕಿಕ ಸುಖಾನಂದ ರೂಪನೆ ! ಮುಕ್ತಿಯಾನಂದವ ನೀಡುವ
ಪ್ರವಾಹರೂಪಿಯೆ! ಮೇರು ಪರ್ವತವನ್ನೇ ಬಿಲ್ಲನ್ನಾಗಿ ಬಾಗಿಸಿದ ವೀರನೆ!
ಗಂಗೆಯನ್ನು ಧರಿಸಿದ ಜಟಾಧಾರಿಯೇ ನಮ್ಮನ್ನೆಲ್ಲ ಚಕಿತಗೊಳಿಸುವಂತೆ
ನಾಟ್ಯವಾಡುವವನೆ! ಸುಂದರವಾದ ಪೊನ್ನಂಬಲದ ರಾಜನೆ!
ಬಸವನ ಚಿತ್ರವನ್ನು ಹೊಂದಿರುವ ಧ್ವಜವನ್ನು ಉನ್ನತೀಕರಿಸಿದವನೆ!
ನಮ್ಮನ್ನಾಳುವವನೆ! ನಿನ್ನನ್ನು ಕಿಂಕರನಾದ, ನಾನು ನಿನ್ನೊಡನೆ
ಸೇರುವಂತೆ ನಿನ್ನ ಪವಿತ್ರಾತ್ಮದಿಂದ ಕರುಣೆ ತೋರು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி