ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ಕೋಯಿಲ್ - ’ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:8 ವಚನ : ಪಂಜಮಂ

திறம்பிய பிறவிச் சிலதெய்வ நெறிக்கே
    திகைக்கின்றேன் றனைத்திகை யாமே
நிறம்பொன்னும் மின்னும் நிறைந்தசே வடிக்கீழ்
    நிகழ்வித்த நிகரிலா மணியே
அறம்பல திறங்கண் டருந்தவர்க் கரசாய்
    ஆலின்கீழ் இருந்தஅம் பலவா
புறஞ்சமண் புத்தர் பொய்கள்கண் டாயைத்
    தொண்டனேன் புணருமா புணரே

ತಿಱಂಬಿಯ ಪಿಱವಿಚ್ ಚಿಲದೆಯ್ವ ನೆಱಿಕ್ಕೇ
ತಿಹೈಕ್ಕಿಂಡ್ರೇನ್ ಱನೈತ್ತಿಹೈ ಯಾಮೇ
ನಿಱಂಬೊನ್ನುಂ ಮಿನ್ನುಂ ನಿಱೈಂದಸೇ ವಡಿಕ್ಕೀೞ್
ನಿಹೞ್ವಿತ್ತ ನಿಹರಿಲಾ ಮಣಿಯೇ
ಅಱಂಬಲ ತಿಱಂಗಣ್ ಟರುಂದವರ್ಕ್ ಕರಸಾಯ್
ಆಲಿನ್ಕೀೞ್ ಇರುಂದಅಂ ಪಲವಾ
ಪುಱಂಜಮಣ್ ಪುತ್ತರ್ ಪೊಯ್ಗಳ್ಗಣ್ ಟಾಯೈತ್
ತೊಂಡನೇನ್ ಪುಣರುಮಾ ಪುಣರೇ
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ಜನ್ಮಾಂತರಗಳನ್ನು ಪಡೆದಾಗ ಪೂಜಿಸುವ ಕೆಲವು ದೇವರನ್ನು
ಪರತತ್ವವಾಗಿ ತಿಳಿದು ಅವನ್ನು ಪಡೆಯುವಂತಹ ಮಾರ್ಗದಲ್ಲಿ
ಮನಸ್ಸು ಆಕರ್ಷಿಸುವ ನನನ್ನು ಮೋಹಕ್ಕೊಳಗಾಗದಂತೆ ಒಳ್ಳೆಯ
ಬಣ್ಣವನ್ನು ಹೊನ್ನಿನಂತೆ, ಮಿಂಚಿನಂತೆ ಕಾಂತಿ ತುಂಬಿದ
ನಿನ್ನ ಅಡಿದಾವರೆಗಳಡಿ ನಮಸ್ಕರಿಸುವಂತೆ ಮಾಡಿದ ಎಣೆಯಿಲ್ಲದ
ಮುತ್ತಿನಂತಹವನೆ! ಧರ್ಮದ ಹಲವು ಅಂಶಗಳನ್ನು ಶೋಧಿಸಿದ
ಸನಕನೇ ಅದಿಯಾಗಿ ಶ್ರೇಷ್ಠ ತಪಸ್ವಿಗಳ ಒಡೆಯನಾದ
ಆಲದ ಮರದಡಿಯಲ್ಲಿ ಗುರುಮೂರ್ತಿಯಾಗಿ ಕುಳಿತ ಪೊನ್ನಂಬಲನೆ !
ವೈದಿಕ ಮತಕ್ಕೆ ಹೊರತಾದ ಜೈನರು, ಬೌದ್ಧರು ಮುಂತಾದವರ
ಮರುಳುಗೊಳಿಸುವ ಆಚರಣೆಗೊಳಗುಮಾಡಿದ ನಿನ್ನನ್ನು ನಾನು
ಪಡೆಯುವಂತೆ ನಿನ್ನ ಪವಿತ್ರವಾದ ಮನಸ್ಸಿನಿಂದ ಅನುಗ್ರಹಿಸುವವನಾಗು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி