ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ಕೋಯಿಲ್ - ’ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:9 ವಚನ : ಪಂಜಮಂ

தக்கன்நற் றலையும் எச்சன்வன் றலையும்
    தாமரை நான்முகன் தலையும்
ஒக்கவிண் டுருள ஒண்டிருப் புருவம்
    நெறித்தரு ளியஉருத் திரனே
அக்கணி புலித்தோ லாடைமேல் ஆட
    ஆடப்பொன் னம்பலத் தாடும்
சொக்கனே எவர்க்கும் தொடர்வரி யாயைத்
    தொண்டனேன் தொடருமா தொடரே.

ತಕ್ಕನ್ನಱ್ ಱಲೈಯುಂ ಎಚ್ಚನ್ವನ್ ಱಲೈಯುಂ
ತಾಮರೈ ನಾನ್ಮುಹನ್ ತಲೈಯುಂ
ಒಕ್ಕವಿಣ್ ಟುರುಳ ಒಂಡಿರುಪ್ ಪುರುವಂ
ನೆಱಿತ್ತರು ಳಿಯಉರುತ್ ತಿರನೇ
ಅಕ್ಕಣಿ ಪುಲಿತ್ತೋ ಲಾಡೈಮೇಲ್ ಆಡ
ಆಡಪ್ಪೊನ್ ನಂಬಲತ್ ತಾಡುಂ
ಸೊಕ್ಕನೇ ಎವರ್ಕ್ಕುಂ ತೊಡರ್ವರಿ ಯಾಯೈತ್
ತೊಂಡನೇನ್ ತೊಡರುಮಾ ತೊಡರೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ದಕ್ಷನ ಶ್ರೇಷ್ಠ ಮನುಷ್ಯ ಶಿರವೂ, ಯಜ್ಞ ಒಡೆಯನ ಶ್ರೇಷ್ಠ ಶಿರವೂ,
ತಾವರೆಯ ಹೂವಿನಲ್ಲಿರುವ ನಾಲ್ಕು ವದನದವನಾದ ಬ್ರಹ್ಮನ
ಐದನೇ ಶಿರವೂ, ಒಟ್ಟಾಗಿ ಸೇರಿ ತುಂಡಾಗಿ ಉರುಳುವಂತೆ, ಕಾಂತಿಯನ್ನು
ಹೊಂದಿದ ಸುಂದರವಾದ ಹುಬ್ಬಿನ ಕೆಂಗಣ್ಣಿನವನಾಗಿ ಲಯದ
ವೃತ್ತಿಯಲ್ಲಿರುವವನೆ ! ಶಂಖಮಣಿಗಳಿಂದಲಂಕೃತವಾದ ಹುಲಿದೊಗಲನ್ನು
ವಸ್ತ್ರವನ್ನಾಗಿ ಧರಿಸಿ ಆ ಮಣಿಗಳು ಹಾಗೂ ತೊಗಲ ವಸ್ತ್ರ
ಹಲವಂದದಿ ಅಲುಗಾಡುವಂತೆ ಪೊನ್ನಂಬಲದಲ್ಲಿ ನಾಟ್ಯವನ್ನು
ಪ್ರದರ್ಶಿಸುವ ಸುಂದರನೆ...! ಎಂತಹ ತಪಸ್ಸಿನ ಬಲವುಳ್ಳವರೂ
ಸ್ವಪ್ರಯತ್ನದ ಮೂಲಕ ಸಮೀಪಿಸದಂತೆ ಇರುವ ನಿನ್ನನ್ನು
ನಿನ್ನ ಕಿಂಕರನಾದ ನಾನು ಅನುಸರಿಸುವಂತೆ ನಿನ್ನ
ಪವಿತ್ರವಾದ ಮನಸ್ಸಿನಿಂದ ಕೃಪೆದೋರುವವನಾಗು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி