ದಾನಿಗಳ ಪಟ್ಟಿ ದಯವಿಟ್ಟು ದಾನ ಮಾಡಿ
ಒಂಭತ್ತನೆಯ ತಿರುಮುರೈ
19 ದಶಕಗಳು, 301 ವಚನಗಳು, 14 ದೇವಸ್ಥಾನಗಳು
001 ಕೋಯಿಲ್ - ’ಒಳಿವಳರ್ ವಿಳಕ್ಕೇ
 
ಈ ದೇವಸ್ಥಾನದ ದೃಶ್ಯ ಮುದ್ರಿಕೆ                                                                                                                   ಮುಚ್ಚು/ತೆರೆ

 

Get Flash to see this player.


 
ಕಾಣೊಲಿತ್ ತೊಹುಪ್ಪೈ ಅನ್ಬಳಿಪ್ಪಾಹತ್ ತಂದವರ್ಗಳ್
ಇರಾಮ್ಚಿ ನಾಟ್ಟುಬುಱಪ್ ಪಾಡಲ್ ಆಯ್ವು ಮೈಯಂ,
೫೧/೨೩, ಪಾಂಡಿಯ ವೇಳಾಳರ್ ತೆರು, ಮದುರೈ ೬೨೫ ೦೦೧.
0425 2333535, 5370535.
ತೇವಾರತ್ ತಲಂಗಳುಕ್ಕು ಇಕ್ ಕಾಣೊಲಿಕ್ ಕಾಟ್ಚಿಹಳ್ ಕುಱುಂದಟ್ಟಾಹ ವಿಱ್ಪನೈಕ್ಕು ಉಂಡು.


 
ವಚನ : 1 2 3 4 5 6 7 8 9 10 11
ವಚನದ ಸಂಖ್ಯೆ:4 ವಚನ : ಪಂಜಮಂ

பெருமையிற் சிறுமை பெண்ணொடா ணாய்என்
    பிறப்பிறப் பறுத்தபே ரொளியே
கருமையின் வெளியே கயற்கணாள் இமவான்
    மகள்உமை யவள்களை கண்ணே
அருமையின் மறைநான் கோலமிட் டரற்றும்
    அப்பனே அம்பலத் தமுதே
ஒருமையிற் பலபுக் குருவிநின் றாயைத்
    தொண்டனேன் உரைக்குமா றுரையே.

ಪೆರುಮೈಯಿಱ್ ಸಿಱುಮೈ ಪೆಣ್ಣೊಡಾ ಣಾಯ್ಎನ್
ಪಿಱಪ್ಪಿಱಪ್ ಪಱುತ್ತಬೇ ರೊಳಿಯೇ
ಕರುಮೈಯಿನ್ ವೆಳಿಯೇ ಕಯಱ್ಕಣಾಳ್ ಇಮವಾನ್
ಮಹಳ್ಉಮೈ ಯವಳ್ಗಳೈ ಕಣ್ಣೇ
ಅರುಮೈಯಿನ್ ಮಱೈನಾನ್ ಕೋಲಮಿಟ್ ಟರಟ್ರುಂ
ಅಪ್ಪನೇ ಅಂಬಲತ್ ತಮುದೇ
ಒರುಮೈಯಿಱ್ ಪಲಬುಕ್ ಕುರುವಿನಿನ್ ಱಾಯೈತ್
ತೊಂಡನೇನ್ ಉರೈಕ್ಕುಮಾ ಱುರೈಯೇ.
 
ಈ ಹಾಡಿನ ಕೊರಳ ಧ್ವನಿ                                                                                                                     ಮುಚ್ಚು/ತೆರೆ

Get the Flash Player to see this player.

ಮುದಲಾವದು ಕುರಲಿಸೈ: ತರುಮಬುರಂ ಪ. ಸುವಾಮಿನಾದನ್,
ಉರಿಮೈ: ವಾಣಿ ಪದಿವಹಂ, ಕಾಲ್ವಾಯ್ ಸಾಲೈ, ತಿರುವಾನ್ಮಿಯೂರ್, ಸೆನ್ನೈ ೬೦೦೦೪೧
www.vanirec.com

ಇರಂಡಾವದು ಕುರಲಿಸೈ: ಸೆನ್ನೈ, ಮಯಿಲಾಪ್ಪೂರ್, ಕಬಾಲೀಚ್ಚರರ್ ತಿರುಕ್ಕೋಯಿಲ್ ಓದುವಾರ್ ಪಾ. ಸಱ್ಕುರುನಾದನ್
ಉರಿಮೈ: ತಿರುಮುಱೈ ಮಾನಾಟ್ಟು ಏಱ್ಪಾಟ್ಟುಕ್ ಕುೞು, ಸಿಂಗಪ್ಪೂರ್
 
ಈ ದೇವಸ್ಥಾನದ ಚಿತ್ರ                                                                                                                                   ಮುಚ್ಚು/ತೆರೆ
   

ಭಾಷಾಂತರ/ಅನುವಾದ :

ಶ್ರೇಷ್ಠನೆಲೆಯಲ್ಲಿದ್ದುಕೊಂಡೇ ಸಾಧಾರಣ ನೆಲೆಯಲ್ಲಿಯೂ,
ಸ್ತ್ರೀಯಾಗಿರುವ ನೆಲೆಯಲ್ಲಿಯೇ ಪುರುಷನಾಗಿಯೂ, ಹೀಗೆ ಲೋಕತತ್ವಕ್ಕೆ
ವ್ಯತಿರಿಕ್ತನಾಗಿದ್ದು ನನ್ನ ಜನನ ಮರಣಗಳನ್ನು ಪರಿಹರಿಸಿದ ಶ್ರೇಷ್ಠಜ್ಞಾನ
ರೂಪಿಯೇ! ಶ್ಯಾಮಲನಾಗಿದ್ದೂ ಶ್ವೇತನಾಗಿರುವವನೆ ! ಮೀನಿನಂತಹ
ಕಣ್ಣುಗಳುಳ್ಳವಳಾಗಿ ಪರ್ವತಗಳ ಅರಸನಾದ ಹಿಮವಂತನ ಮಗಳಾದ
ಉಮಾದೇವಿಗೆ ಪ್ರೀತಿ ಪಾತ್ರನಾದವನೆ ! ಶ್ರೇಷ್ಠವಾದ ನಾಲ್ಕು ವೇದಗಳೂ
ನಿನ್ನನ್ನು (ಇದ್ದಂತೆ) ಯಥಾವತ್ ನಿಜವನ್ನರಿಯಲಸಾಧ್ಯವಾಗಿ
ಬೊಬ್ಬೆ ಹಾಕಿ ಹೊಗಳುವ ನಾಯಕನೆ ! ದೇವಮಂದಿರದಲ್ಲಿ ದರ್ಶನವನ್ನು
ತೋರುವ ಸುಧೆಯೇ ! ನೀ ಏಕಾಂಗಿಯಾಗಿದ್ದು ಸಮಸ್ತ ಚೇತನಾಚೇತನ
ವಸ್ತುಗಳಲ್ಲಿಯೂ ಸರ್ವಾಂತರ್ಯಾಮಿಯಾಗಿ ವ್ಯಾಪಿಸಿರುವ ನಿನ್ನನ್ನು
ಸೇವಕನಾದ ನಾನು ಹಲವು ಬಗೆಯಲ್ಲಿ ನನ್ನ ನುಡಿಗಳಿಂದ ಹೊಗಳುವಂತೆ
ನೀನು ನನ್ನೊಳಗಿದ್ದು ಕೃಪೆತೋರು.

ಕನ್ನಡಾನುವಾದ : ಕೆ. ಮಲರ್ ವಿಳಿ, 2010

சிற்பி